THOTA ಕಾಯಿದೆ ಎಂದರೇನು? ಭಾರತದಲ್ಲಿ ಅಂಗದಾನ ಮತ್ತು ಅಂಗಾಂಗ ಕಸಿ ಬಗ್ಗೆ ತಿಳಿಯಬೇಕಾದ ಪ್ರಮುಖ ಮಾಹಿತಿಅಂಗದಾನ ಎಂದರೆ ಜೀವದಾನ. 

Thota act kannada banner

ಒಬ್ಬ ವ್ಯಕ್ತಿಯ ಅಂಗದಾನದಿಂದ ಹಲವಾರು ಜನರಿಗೆ ಹೊಸ ಜೀವನ ಸಿಗಬಹುದು. ಮೂತ್ರಪಿಂಡ, ಯಕೃತ್ತು, ಹೃದಯ, ಶ್ವಾಸಕೋಶ, ಅಗ್ನ್ಯಾಶಯ ಸೇರಿದಂತೆ ಹಲವು ಪ್ರಮುಖ ಅಂಗಗಳ ವೈಫಲ್ಯದಿಂದ ಬಳಲುತ್ತಿರುವ ರೋಗಿಗಳಿಗೆ ಅಂಗದಾನವೇ ಬದುಕಿನ ಕೊನೆಯ ಆಶಾಕಿರಣವಾಗಿರುತ್ತದೆ.ಆದರೆ, ಅಂಗದಾನ ಮತ್ತು ಅಂಗಾಂಗ ಕಸಿ ಸುರಕ್ಷಿತವಾಗಿ ಹಾಗೂ ಕಾನೂನುಬದ್ಧವಾಗಿ ಹೇಗೆ ನಡೆಯುತ್ತದೆ ಎಂಬುದು ಹಲವರಿಗೆ ತಿಳಿದಿಲ್ಲ. ಈ ಪ್ರಕ್ರಿಯೆಯನ್ನು ನಿಯಂತ್ರಿಸುವ ಪ್ರಮುಖ ಕಾನೂನು ಮಾನವ ಅಂಗಗಳು ಮತ್ತು ಅಂಗಾಂಶಗಳ ಪ್ರತಿರೋಪಣಾ ಕಾಯಿದೆ (THOTA) ಆಗಿದೆ. THOTA ಕಾಯಿದೆ ಎಂದರೇನು? THOTA (Transplantation of Human Organs […]