ಆಲ್ಕೊಹಾಲ್ಯುಕ್ತಹೆಪಟೈಟಿಸ್ (Alcoholic Hepatitis) : ಗಂಭೀರವಾದ, ಮಾರಣಾಂತಿಕಕಾಯಿಲೆ

healthy-liver

ಅತ್ಯಂತ ಸಂತಸ, ಸಂಭ್ರಮ ಸಮಯದಲ್ಲಿ ಮಧ್ಯಪಾನ (ಆಲ್ಕೋಹಾಲ್) ಸೇವಿಸುವ ನಿರೀಕ್ಷೆಯು ಈಚೆಗೆ ಹೆಚ್ಚುತ್ತಿದೆ ಮತ್ತು ಹೊಸ ವರ್ಷದ ಆಚರಣೆಗಳು ಸೇರಿದಂತೆ ಸಾಮಾಜಿಕ ಸಂತಸದ ಕೂಟದಲ್ಲಿ ಇದು ಸಾಮಾನ್ಯವಾಗಿ ಬಿಟ್ಟಿದೆ. ಸಂಬಂಧಗಳ ಸೃಷ್ಟಿ ಮತ್ತು ನಿರ್ವಹಣೆಯನ್ನು ಸಕ್ರಿಯಗೊಳಿಸುವಲ್ಲಿ ಮಧ್ಯಪಾನ ಉಪಯೋಗವೂ ಸಾಮಾನ್ಯವಾಗಿ ಬಿಟ್ಟಿದೆ. ಇವು ಸಾಮಾಜಿಕವಾಗಿ ಬೆರೆಯುವ ಸಂದರ್ಭಗಳನ್ನು ಸೃಷ್ಟಿಸುತ್ತದೆ. ಇದು ಪ್ರತಿಷ್ಠಿತ ಕುಟುಂಬಗಳಲ್ಲಿ, ದೊಡ್ಡ ದೊಡ್ಡ ನಗರಗಳಲ್ಲಿ ಹೆಚ್ಚು ನಡೆಯುತ್ತದೆ. ಆದರೆ ಮಿತಿಮೀರಿದ ಮಧ್ಯಪಾನ (ಆಲ್ಕೋಹಾಲ್) ಸೇವನೆಯು ಅನಾರೋಗ್ಯಕ್ಕೆ ಕಾರಣವಾಗುತ್ತದೆ. ಅತಿಯಾದರೆ ಅಮೃತವೂ ವಿಷ ಎನ್ನುವಂತೆ ಎಲ್ಲವೂ […]