ಜೀವಂತ ದಾನಿ ಯಕೃತ್ತಿನ ಕಸಿ- ಇಂದಿನ ಅಗತ್ಯ

living-donor-liver-transplant

( Living Donor Liver Transplant – Need of the Hour) ಜೀವಂತ ದಾನಿ ಯಕೃತ್ತಿನ ಕಸಿ (Living Donor Liver Transplantation) ಸಂಕೀರ್ಣವಾದ ಶಸ್ತ್ರಚಿಕಿತ್ಸೆಯಾಗಿದ್ದು, ಇದು ಕೊನೆಯ ಹಂತದ ಯಕೃತ್ತಿನ ಕಾಯಿಲೆಯಿಂದ (Cirrhosis of Liver or End Stage Liver Disease) ಬಳಲುತ್ತಿರುವ ರೋಗಿಗಳಿಗೆ ಜೀವ ಉಳಿಸುವ ಪರಿಹಾರವೆಂದು ಸಾಬೀತಾಗಿದೆ. ಈ ವಿಧಾನವು, ಆರೋಗ್ಯಕರ ಜೀವಂತ ದಾನಿಗಳಿಂದ ಯಕೃತ್ತಿನ ಭಾಗವನ್ನು ಯಕೃತ್ತಿನ ರೋಗಿಗೆ ಸ್ಥಳಾಂತರಿಸುವುದನ್ನು ಒಳಗೊಂಡಿರುತ್ತದೆ. ರೋಗಿಗಳಿಗೆ ಭರವಸೆ ನೀಡುವುದರ ಜೊತೆಗೆ, ಸತ್ತ-ದಾನಿಗಳ […]